mtvschitradurga.com

Untitled design (3)

MOTHER THERESA VIDYA SAMSTHE ®

(Recognised by the Government of Karnataka)

B D Rd, opposite BOYS JUNIOR COLLEGE, CK Pura, Chitradurga, Karnataka 577501

About Us

Welcome to Mother Theresa Vidya Samasthe

Empowering Lives Through Education and Skill Development

At Mother Theresa Vidya Samasthe, we are committed to transforming lives through high-quality, affordable, and job-oriented training programs. Our mission is to empower individuals, both men and women, by equipping them with the skills needed to secure meaningful employment. Located in Challakere, our organization is recognized by the Government of Karnataka and holds an ISO 9001:2015 certification, a testament to our dedication to excellence.

Our programs include computer training, self-employment skills, and specialized courses that cater to the needs of today’s job market. We also offer free coaching for women from rural areas, opening doors to brighter futures and sustainable livelihoods.

Join us on our journey to build a skilled and empowered community.

ಮದರ್ ತೆರೇಸಾ ವಿದ್ಯಾಸಂಸ್ಥೆ (ರಿ.)ಯ ಗುರಿ ಮತ್ತು ಉದ್ದೇಶಗಳು:-

1 ಶಿಕ್ಷಣಕ್ಕೆ ಉತ್ತೇಜನ ಕೊಡುವುದು ಯಾವುದೇ ತರಹದ ಜಾತಿ ಮತ, ಧರ್ಮಗಳ ಭೇಧವಿಲ್ಲದೆ ಮಕ್ಕಳ ಶಿಕ್ಷಣಕ್ಕಾಗಿ ಕನ್ನಡ ಶಿಶುವಿಹಾರ (ಎಲ್ ಕೆಜಿ, ಯುಕೆಜಿ) ಪ್ರಾಥಮಿಕ & ಮಾಧ್ಯಮಿಕ ಶಾಲೆಗಳು, ಮಹಾ ವಿದ್ಯಾಲಯಗಳು, ತಾಂತ್ರಿದ ಶಿಕ್ಷಣ ಸಂಸ್ಥೆಗಳು ತರಬೇತಿ ಕೇಂದ್ರಗಳು, ವಸತಿ ಶಾಲೆಗಳು ಮೊದಲಾದ ಯಾವುದೇ ತರಹದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು & ನಿರ್ವಹಿಸುವುದು.

2 ವಿದ್ಯಾರ್ಥಿ ವಿದ್ಯಾರ್ಥಿನಿಯರ ಊಟ ವಸತಿ ಅನುಕೂಲತೆಗಾಗಿ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸುವುದು & ನಿರ್ವಹಿಸುವುದು.

3 ಸಾರ್ವಜನಿಕ ಉಪಯೋಗಕ್ಕಾಗಿ ವಾಚಾನಾಲಯ ಗ್ರಂಥಭಂಡಾರಗಳನ್ನು ಸ್ಥಾಪಿಸುವುದು & ನಿರ್ವಹಿಸುವುದು..

4 ವಿವಿಧ ಕ್ರೀಡೆಗಳಿಗೆ ಉತ್ತೇಜನೆ ಕೊಡುವುದು ಸ್ಪರ್ಧೆಗಳನ್ನು ಏರ್ಪಡಿಸುವುದು ಹಾಗೂ ಶೈಕ್ಷಣಿಕ ಪ್ರವಾಸಗಳನ್ನು ಕೈಗೊಳ್ಳುವುದು.

5 ಮಹತ್ವದ ಹಾಗೂ ರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸುವುದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸುವುದು & ಸನ್ಮಾನಮಾಡುವುದು.

6 ಮಹಿಳೆಯರಿಗೆ ಹೊಲಿಗೆ ಕಸೂತಿ, ಕಂಪ್ಯೂಟರ್, ಬ್ಯೂಟಿ ಪಾರ್ಲರ್, ಮೊದಲಾದ ಕರಕುಶಲ ಹಾಗೂ ಸ್ವ-ಸಹಾಯ ಸಂಘ ಸ್ವ-ಉದ್ಯೋಗಗಳ ತರಬೇತಿ ವ್ಯವಸ್ಥೆ ಮಾಡುವುದು

7 ಮೇಲ್ಕಂಡ ಉದ್ದೇಶಗಳ ಸಂಬಂಧ ಪಟ್ಟಂತೆ ಇತರ ಚಟುವಟಿಕೆಗಳನ್ನು ಮಾಡುವುದು.

8 ನಗರ ವಸತಿರಹಿತ ಕೇಂದ್ರ ನಿರ್ವಹಣೆ ಮಾಡುವುದು

9. ಸಾರ್ವಜನಿಕರ, ಕಷ್ಟ, ದು:ಖ, ನೋವುಗಳಿಗೆ ಮತ್ತು ಸರ್ವೋತೋಮುಖ ಅಭಿವೃದ್ಧಿಗೆ

ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲಾ ವರ್ಗದ ಜನರಿಗೋಸ್ಕರ ಶ್ರಮಿಸುವುದು, ಸಹಕರಿಸುವುದು ಮದರ್ ತೆರೇಸಾ ವಿದ್ಯಾಸಂಸ್ಥೆ(ರಿ) ಉದ್ದೇಶವಾಗಿರುತ್ತದೆ.

ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ಹಾಗೂ ಅತೀ ಕಡಿಮೆ ಬೆಲೆಯಲ್ಲಿ ಕೌಶಲ್ಯ ಆಧಾರಿತ ತರಬೇತಿ ನೀಡುವುದು ಮತ್ತು ಉದ್ಯೋಗ ಕಲ್ಪಿಸಿಕೊಡುವುದು ಮತ್ತು ವಿಶೇಷವಾಗಿ ಗ್ರಾಮೀಣ ಮಟ್ಟದ ಹೆಣ್ಣುಮಕ್ಕಳಿಗೆ ಉಚಿತ ಟೈಲರಿಂಗ್ ಬ್ಯುಟಿಪಾರ್ಲರ್ ಟ್ರಡಿಷನಲ್ ಮತ್ತು ಎಬ್ರಾಡಿಂಗ್ ಹಾಗೂ ಇನ್ನಿತರ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಮುಖಂತರಾ ಸ್ವಯಂ ಉದ್ಯೋಗ ಮಾಡಲು ಪ್ರೋತ್ಸಹಿಸುವುದು ಅಥವಾ ಕಲ್ಪಿಸಿಕೊಡಾಲಾಗುವುದು. ಸ್ಥಳೀಯ ಕಂಪನಿಗಳೊಂದಿಗೆ ಉದ್ಯೋಗ ಅವಕಾಶ ನೀಡುವುದು ಸಂಸ್ಥೆಯು
I S O ”9001″..2015 ಮಾನ್ಯತೆ ಪಡೆದಿದೆ.

Our courses

Contact us

Testimonials